B.Jayashree a veteran singer will be playing the role of Raghavendra Rajkumar's mother in Ammana Mane movie.

ಬಿ.ಜಯಶ್ರೀ ಅಮ್ಮನ ಮನೆ ಸಿನಿಮಾದಲ್ಲಿ ರಾಘವೇಂದ್ರ ರಾಜ್‌ಕುಮಾರ್ ತಾಯಿ ಪಾತ್ರವನ್ನು ನಿಭಾಯಿಸಲಿದ್ದು ಸಾಕಷ್ಟು ವರ್ಷಗಳ ನಂತರ ಮತ್ತೆ ಸ್ಯಾಂಡಲ್‌ವುಡ್‌ಗೆ ಕಮ್ ಬ್ಯಾಕ್ ಮಾಡಿದ್ದಾರೆ.